
1 ಸೀಸನ್
6 ಸಂಚಿಕೆ
ಸಿಟಡೆಲ್ ಡಿಯಾನಾ - Season 1 Episode 6 ಜುಪಿಟರ್
ಡಿಯಾನಾ ತನ್ನ ನಿರ್ಧಾರದ ಬಗ್ಗೆ ಯೋಚಿಸುವಾಗಲೇ,ಎದೊ ಒಂದು ಹೊಸ ಶಕ್ತಿಯುತವಾದ ಅಸ್ತ್ರದ ತಯಾರಿಕೆಯಲ್ಲಿ ತೊಡಗುತ್ತಾನೆ. ಇನ್ನೊಂದು ಅಚ್ಚರಿಯನ್ನು ಬಳಸಿಕೊಂಡು, ಕೊನೆಯ ಬಾರಿ ಎಂಬಂತೆ, ಎತ್ತೋರೆ ತನ್ನ ಮಗನಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ. ಹಿನ್ನೋಟದಲ್ಲಿ, ಎನ್ರಿಕೋ ಸಾವಿಗೆ ಝಾನಿಯರು ಕಂಬನಿ ಮಿಡಿದರೆ, ಬದುಕುಳಿದಿರುವ ಕಟ್ಟಕಡೆಯ ಸಿಟಡೆಲ್ ಏಜೆಂಟ್ ತಾನೊಬ್ಬಳೇ ಎಂದು ಡಿಯಾನಾಗೆ ಅರಿವಾಗುತ್ತದೆ.
- ವರ್ಷ: 2024
- ದೇಶ: Italy, United States of America
- ಪ್ರಕಾರ: Action & Adventure, Drama
- ಸ್ಟುಡಿಯೋ: Prime Video
- ಕೀವರ್ಡ್: italy, undercover agent, crime family, spy thriller, near future, 2030s, suspenseful
- ನಿರ್ದೇಶಕ: Alessandro Fabbri
- ಪಾತ್ರವರ್ಗ: Matilda De Angelis, Lorenzo Cervasio, Maurizio Lombardi, Julia Piaton, Thekla Reuten, Giordana Faggiano